ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರ ಸಂಬಳ ತಿಂಗಳಿಗೆ 1.6 ಲಕ್ಷ ರೂ.ಗಳಾಗಿದ್ದರೆ, ಅವರು ತಿಂಗಳಿಗೆ ಧರಿಸುವ ಸೂಟ್ಗಳ ಬೆಲೆ 2 ರಿಂದ 3 ಕೋಟಿ ರೂಪಾಯಿಗಳು. 1.6 ಲಕ್ಷ ಗಳಿಸಿದರೆ 3 ಕೋಟಿ ಸೂಟ್ ಖರೀದಿಸುವುದು ಹೇಗೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. <br /> <br />Congress leader Rahul Gandhi criticized Prime Minister Narendra Modi. If PM Modi's salary is Rs 1.6 lakh per month, the suits he wears cost Rs 2 to 3 crore per month. Rahul Gandhi asked how he can buy 3 crore suits if he earns 1.6 lakhs <br /> <br />#RahulGandhi #NarendraModi #PMModi #Congress #BJP #MallikarjunaKharge #ModiDress